×
Ad

ಬಜಾಲ್: ನೂತನ ಹೌಲ್ ಕಟ್ಟಡ ಉದ್ಘಾಟಣೆ

Update: 2017-12-04 19:12 IST

ಮಂಗಳೂರು, ಡಿ.4: ನಗರದ ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ನೂತನವಾಗಿ ನಿರ್ಮಿಸಲಾದ ಹೌಲ್ ಕಟ್ಟಡವನ್ನು ಮಾಣಿ ಉಸ್ತಾದ್ ಉದ್ಘಾಟಿಸಿದರು.

ಬದ್ರಿಯಾ ಜುಮಾ ಮಸೀದಿ ಹಾಗು ಹಯಾತುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಅಧ್ಯಕ್ಷ ಬಿ.ಎನ್. ಅಬ್ಬಾಸ್ ಹಾಜಿ, ಮುದರ್ರಿಸ್ ಇಲ್ಯಾಸ್ ಅಮ್ಜದಿ, ಹಾಜಿ ಅಬ್ದುಲ್‌ರಹ್ಮಾನ್, ಹಾಜಿ. ಎಚ್.ಎಸ್. ಹನೀಫ್, ಗೌಸಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ರಫೀಕ್, ಕೆ.ಇ. ಅಶ್ರಫ್, ಬಿ. ಫಕ್ರುದ್ದಿನ್, ಅಶ್ರಫ್ ತೋಟ, ಅಬ್ದುಲ್ ಸಲಾಂ, ಹಸನಬ್ಬ ಮೋನು, ಅಬ್ದುಲ್ ಹಮೀದ್ ಫೈಸಲ್ ನಗರ, ಶಂಸುದ್ದೀನ್, ಅಶ್ರಫ್ ಸಅದಿ, ಇಕ್ಬ್ಬಾಲ್ ಅಹ್ಸನಿ, ಶಾಫಿ ಮಿಸ್ಬಾ, ಮುಹಮ್ಮದ್ ಹನೀಫ್ ಬೈಕಂಪಾಡಿ, ಎಸ್. ಮುಹಮ್ಮದ್, ಟಿ.ಎಫ್. ಅಬ್ದುಲ್, ಎಚ್.ಎಸ್. ಮುನೀರ್, ಸೌಕತ್ ಇಬ್ರಾಹೀಂ, ಮುಹಮ್ಮದ್ ಹನೀಫ್ ಕೆಳಗಿನಮನೆ, ರಿಯಾಝ್ ಎ.ಬಿ.ಟಿ., ಯೂಸುಫ್, ಯು.ಪಿ ಇಮ್ರಾನ್, ಎಚ್.ಎಸ್. ಜಬ್ಬಾರ್, ಅಬ್ದುಲ್ ಹಮೀದ್‌ಮುಳ್ಳಗುಡ್ಡೆ, ಶರೀಫ್ ಮುಸ್ಲಿಯಾರ್, ಅಬೂಬಕರ್ ಸಖಾಫಿ, ಅಬ್ದುಲ್ ಹಕೀಮ್ ಮದನಿ, ಅಬ್ದುಲ್ ಖಾದರ್ ಮುಳ್ಳಗುಡ್ಡೆ, ಹಾಜಿ ಅಹ್ಮದ್ ಮುಸ್ಲಿಯಾರ್, ಉಪಸ್ಥಿತರಿದ್ದರು.

ಜಮಾಅತ್ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್ ಸ್ವಾಗತಿಸಿದರು. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.ಅಬ್ದುರ್ರಹ್ಮಾನ್ ಮದನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News