×
Ad

ಡಿ.9: ಕರ್ಣಾಟಕ ಬ್ಯಾಂಕ್ ವತಿಯಿಂದ ವಾಕ್‌ಥಾನ್‌

Update: 2017-12-07 23:10 IST

ಮಂಗಳೂರು, ಡಿ.7: ಕರ್ಣಾಟಕ ಬ್ಯಾಂಕ್ ವತಿಯಿಂದ ಡಿಸೆಂಬರ್ 9ರಂದು ಚಾಲ್ತಿಖಾತೆ ಹಾಗೂ ಉಳಿತಾಯ ಖಾತೆ (ಕಾಸಾ)ಚಳವಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ವಾಕ್‌ಥಾನ್ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9 ಗಂಟೆಗೆ ಕೊಡಿಯಾಲ ಬೈಲ್ ಬ್ಯಾಂಕ್ ಕಚೇರಿಯಿಂದ ಆರಂಭಗೊಳ್ಳುವ ವಾಕ್‌ಥಾನ್ ಹಂಪನಕಟ್ಟೆ, ಬಲ್ಮಠ, ಕಂಕನಾಡಿ ಮೂಲಕ ಪಂಪ್‌ವೆಲ್‌ನಲ್ಲಿರುವ ಬ್ಯಾಂಕ್‌ನ ಕೇಂದ್ರ ಕಚೇರಿಯವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News