×
Ad

ದೊಡ್ಡಣಗುಡ್ಡೆ ನವೀಕೃತ ಮಸೀದಿ ಉದ್ಘಾಟನೆ

Update: 2017-12-09 18:05 IST

ಉಡುಪಿ, ಡಿ.9: ನವೀಕೃತ ದೊಡ್ಡಣಗುಡ್ಡೆ ರಹ್ಮಾನಿಯ್ಯ ಜುಮಾ ಮಸೀದಿ ಯ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹಿಂ ಉಸ್ತಾದ್ ಬೇಕಲ್ ಶುಕ್ರವಾರ ನೆರವೇರಿಸಿದರು.

ದೊಡ್ಡಣಗುಡ್ಡೆ ಮಸೀದಿ ಅಧ್ಯಕ್ಷ ಹಾಜಿ ಕೆ.ಎಸ್.ಎಂ.ಅಬ್ದುಲ್ ಖಾದಿರ್, ಮಾಜಿ ಖತೀಬ್ ಎಂ.ಪಿ.ಅಬೂಬಕ್ಕರ್ ಸಖಾಫಿ, ಜತೆ ಕಾರ್ಯದರ್ಶಿ ಮುಹಮ್ಮದ್ ಖಾಸಿಂ, ಖತೀಬ್ ಅಬೂರೈಹಾನ ಟಿ.ಎಂ.ಮುಸ್ತಫಾ ಸಖಾಫಿ, ಉದ್ಯಮಿ ಹಾಜಿ ಅಬ್ದುಲ್ ವಾಹಿದ್, ಮಸೀದಿ ಮಾಜಿ ಅಧ್ಯಕ್ಷ ಹಾಜಿ ಬಿ.ಕೆ.ಅಹ್ಮದ್, ಮಾಜಿ ಕಾರ್ಯದರ್ಶಿ ಹಾಜಿ ಬಿ.ಕೆ.ಅಬ್ದುರ್ರಹ್ಮಾನ್, ಉಡುಪಿ ಎಸ್‌ವೈಎಸ್‌ಯ ಶಹಬಾನ್ ಹಾಜಿ, ಹಾಜಿ ಅಬ್ದುರ್ರಹ್ಮಾನ್, ಉಪಾಧ್ಯಕ್ಷ ಅಮಾನುಲ್ಲಾ ಸಾಹೇಬ್, ಉಡುಪಿ ಅಂಜುಮಾನ್ ಮಸೀದಿ ಖತೀಬ್ ವೌಲನಾ ಇನಾಯತುಲ್ಲಾ ರಝ್ವಿ, ಮಸೀದಿ ಕಾರ್ಯದರ್ಶಿ ಕೆ.ಪಿ.ಮೊದಿನ್, ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಲಟ್ಟ, ಪ್ರಧಾನ ಕಾರ್ಯದರ್ಶಿ ಎಡ್ವಕೇಟ್ ಹಂಝತ್ ಹೆಜಮಾಡಿ, ಮಸೀದಿ ಕೋಶಾಧಿಕಾರಿ ಎಸ್.ಎಸ್.ಮೊಹಿಯ್ಯದ್ದೀನ್, ರಿಫಾಯಿಯ್ಯ ಯಂಗ್‌ಮೆನ್ಸ್ ಅಧ್ಯಕ್ಷ ಮುಹಮ್ಮದ್ ರಫೀಕ್, ದೊಡ್ಡಣಗುಡ್ಡೆ ಎಸ್‌ಎಸ್‌ಎಫ್ ಅಧ್ಯಕ್ಷ ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News