ಡಿ. 10: ಎಚ್.ಐ.ಎಫ್ ವತಿಯಿಂದ ರಕ್ತದಾನ ಶಿಬಿರ

Update: 2017-12-09 18:12 GMT

ಮಂಗಳೂರು, ಡಿ. 9: ಹೈಲ್ಯಾಂಡ್ ಇಸ್ಲಾಮಿಕ್ ಫಾರಮ್ (ಎಚ್.ಐ.ಎಫ್.) ಇದರ ವತಿಯಿಂದ ಡಿ. 10ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1:30ರ ವರೆಗೆ ಎಚ್.ಇ.ಸಿ.ಸಿ. ವಾಸ್ಲೇನ್ ನ ಮಸ್ಜಿದುಲ್ ಇಹ್ಸಾನ್ ನಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News