×
Ad

ಅಪಘಾತ: ಗಾಯಾಳು ಮೃತ್ಯು

Update: 2017-12-14 22:27 IST

ಕೋಟ, ಡಿ.14: ಉಡುಪಿ ತಾಲೂಕು ಗುಂಡ್ಮಿ ಗ್ರಾಮದ ಮರದ ಮಿಲ್ ಹತ್ತಿರ 2016ರ ಡಿ. 24ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದ ಕೃಷ್ಣ (31) ಎಂಬವರು ಡಿ.14ರಂದು ಬೆಳಗ್ಗೆ 11:45ರ ಸುಮಾರಿಗೆ ಸಾಲಿಗ್ರಾಮ ಗೆಂಡೆಕೆರೆ ಎಂಬಲ್ಲಿರುವ ಮನೆಯಲ್ಲಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News