×
Ad

25 ವರ್ಷಗಳ ಹಿಂದಿನ ಭ್ರೂಣದಿಂದ ಮಗು ಜನನ

Update: 2017-12-20 22:52 IST

ವಾಶಿಂಗ್ಟನ್, ಡಿ. 20: ಅಮೆರಿಕದ ಮಹಿಳೆಯೊಬ್ಬರು 25 ವರ್ಷಗಳ ಹಿಂದೆ ಶೀತಲೀಕರಿಸಿ ಇಡಲಾದ ಭ್ರೂಣವೊಂದರಿಂದ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದಾರೆ. ಇದೊಂದು ದಾಖಲೆಯಾಗಿದೆ.

ಭ್ರೂಣವನ್ನು 1992 ಅಕ್ಟೋಬರ್ 14ರಂದು ಶೀತಲೀಕರಿಸಿ ಇಡಲಾಗಿತ್ತು. ಮಗುವಿನ ತಾಯಿಗೂ ಇಷ್ಟೇ ಪ್ರಾಯವಾಗಿದೆ.

ಈಸ್ಟ್ ಟೆನೆಸಿ ನಿವಾಸಿ ಟೀನಾ ಗಿಬ್ಸನ್ 2017 ನವೆಂಬರ್ 25ರಂದು ಎಮ್ಮಾ ರೇನ್‌ಗೆ ಜನ್ಮ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News