×
Ad

ಜೋಗುಲಬೆಟ್ಟು ನಿವಾಸಿ ನಾಪತ್ತೆ

Update: 2017-12-21 22:47 IST

ಕಾರ್ಕಳ, ಡಿ.21: ಜೋಗುಲಬೆಟ್ಟು ಎಸ್.ಬಿ. ಕಾಲೇಜು ರಸ್ತೆಯ ನಿವಾಸಿ ನಿತ್ಯಾನಂದ ಪ್ರಭು(37) ಎಂಬವರು ಡಿ.18ರಂದು ಸಂಜೆ ಕಾರ್ಕಳ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News