×
Ad

ದ.ಕ. ಜಿಲ್ಲಾ ಜನತಾದಳ: ಮುಸವ್ವೀರ್ ನೇಮಕ

Update: 2017-12-29 20:51 IST

ಮಂಗಳೂರು, ಡಿ. 29: ದ.ಕ. ಜಿಲ್ಲಾ ಜನತಾದಳ (ಜಾತ್ಯತೀತ) ಸೇವಾದಳ ವಿಭಾಗದ ಸಂಘಟನಾ ಕಾರ್ಯದರ್ಶಿಯನ್ನಾಗಿ ಮುಹಮ್ಮದ್ ಮುಸವ್ವೀರ್ ಅವರನ್ನು ನೇಮಕ ಮಾಡಲಾಗಿದೆ.

ದ.ಕ. ಜಿಲ್ಲಾ ಜನತಾದಳ ಸೇವಾ ದಳ ವಿಭಾಗದ ಅಧ್ಯಕ್ಷ ಅಕ್ಬರ್ ಉಳ್ಳಾಲ್ ಅವರು ಈ ನೇಮಕ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News