×
Ad

​ಆತ್ಮಹತ್ಯೆ

Update: 2017-12-30 21:36 IST

ಕುಂದಾಪುರ, ಡಿ.30: ಹಣವ ವಿಚಾರದಲ್ಲಿ ಬೇಸರಗೊಂಡು ಡಿ. 27ರಂದು ಮನೆಯಲ್ಲಿ ಮದ್ಯದೊಂದಿಗೆ ವಿಷ ಬೆರಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಿಲ್ಕೋಡುವಿನ ಮಹಾಬಲ ಪೂಜಾರಿ(60) ಎಂಬವರು ಡಿ.30ರಂದು  ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News