×
Ad

ಮದ್ರಸ ಮ್ಯಾನೇಜರ್‌ ನಿಂದ ಲೈಂಗಿಕ ಕಿರುಕುಳ : ಆರೋಪ

Update: 2017-12-30 22:12 IST

ಲಕ್ನೊ, ಡಿ. 30: ಲಕ್ನೊದ ಶಹದಾತ್‌ಗಂಜ್‌ನ ಮದ್ರಸವೊಂದರಲ್ಲಿ ಮ್ಯಾನೇಜರ್‌ನ ಒತ್ತೆಸೆರೆಯಲ್ಲಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 51 ಬಾಲಕಿಯರನ್ನು ರಕ್ಷಿಸಲಾಗಿದೆ ಹಾಗೂ ಮದ್ರಸದ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ.

ಈ ಮದ್ರಸದಲ್ಲಿ 125ಕ್ಕೂ ಅಧಿಕ ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದರು. ಕೆಲವು ಬಾಲಕಿಯರು ಮದರಸದ ಮ್ಯಾನೇಜರ್ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News