×
Ad

ಡಿ. 31: ಬೈಕ್ ರ್ಯಾಲಿ ಉದ್ಘಾಟನೆ

Update: 2017-12-30 22:47 IST

ಮಂಗಳೂರು, ಡಿ. 30: ಸಿಪಿಎಂ 22ನೆ ಕರ್ನಾಟಕ ರಾಜ್ಯ ಸಮ್ಮೇಳನದ ಭಾಗವಾಗಿ ಸಮ್ಮೇಳನದ ಧ್ವಜಸ್ತಂಭವನ್ನು ಮಂಗಳೂರಿನಿಂದ ಮೂಡಬಿದ್ರಿಗೆ ಬೈಕ್ ರ್ಯಾಲಿಯ ಜೊತೆಯಲ್ಲಿ ಕೊಂಡೊಯ್ಯುವ ಕಾರ್ಯಕ್ರಮವಿದ್ದು, ಡಿ. 31ರಂದು ಬೆಳಗ್ಗೆ 9:30ಕ್ಕೆ ಮಂಗಳೂರಿನ ಬೋಳಾರದಲ್ಲಿರುವ ಸಿಪಿಎಂ ಕಚೇರಿ ಎದುರು ಬೈಕ್ ರ್ಯಾಲಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News