‘ಶಾಪ್ ಆ್ಯಂಡ್ ವಿನ್’ ಮಣಿಪುರದ ಅಬ್ದುಲ್ ಸಮೀರ್ ಪಾಲಾದ ಕಾರು
Update: 2017-12-30 23:11 IST
ಮಂಗಳೂರು, ಡಿ. 30: ನಗರದ ಗೋಲ್ಡ್ ಪ್ಯಾಲೇಸ್ ಆ್ಯಂಡ್ ಸಾರಿ ಪ್ಯಾಲೇಸ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಿದ್ದ ‘ಶಾಪ್ ಆ್ಯಂಡ್ ವಿನ್’ ಕಾರ್ಯಕ್ರಮದಲ್ಲಿ ಇಯೋನ್ ಕಾರು ಅದೃಷ್ಟಶಾಲಿ ಉಡುಪಿ ಮಣಿಪುರದ ಅಬ್ದುಲ್ ಸಮೀರ್ ಅವರ ಪಾಲಾಗಿದೆ.
ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖಾದರ್, ಪಾಲುದಾರ ಮುಹಮ್ಮದ್ ಸೂಫಿ, ನವಾಝ್ ಇಬ್ರಾಹೀಂ ಉಪಸ್ಥಿತರಿದ್ದರು.
ಸಮೀರ್ ಅವರು ಕಾರಿನ ಬದಲಿಗೆ ಅಷ್ಟೇ ಮೌಲ್ಯದ ಚಿನ್ನವನ್ನು ಪಡೆದರು. ಅಬ್ದುಲ್ ಖಾದರ್ ಅವರು ಸಮೀರ್ ಅವರಿಗೆ ಚಿನ್ನವನ್ನು ಹಸ್ತಾಂತರಿಸಿದರು.