×
Ad

ಮರಣ ಪ್ರಮಾಣಪತ್ರ: ಆಧಾರ್ ಕಡ್ಡಾಯವಲ್ಲ

Update: 2017-12-30 23:16 IST

ಮಂಗಳೂರು, ಡಿ.30: ಮರಣ ಪ್ರಮಾಣ ಪತ್ರ ಪಡೆಯಲು ಆಧಾರ್ ಸಂಖ್ಯೆಯು ಕಡ್ಡಾಯ ನೀಡಬೇಕು ಎಂದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಆದರೆ ಮರಣ ಪ್ರಮಾಣ ಪತ್ರಕ್ಕೆ ಮರಣ ಹೊಂದಿದವರ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News