ರೂಬಿ ಜೂಬಿಲಿ ಸಮ್ಮೇಳನ: ಜ. 7ರಂದು ಮದ್ರಸಕ್ಕೆ ರಜೆ
Update: 2018-01-05 23:26 IST
ಮಂಗಳೂರು, ಜ. 5: ಕಾರಂದೂರು ಮರ್ಕಝು ಸಖಾಫತಿ ಸ್ಸುನ್ನಿಯ್ಯ ಇದರ ರೂಬಿ ಜೂಬಿಲೀ ಸಮಾರೋಪ ಮಹಾಸಮ್ಮೇಳನ ಪ್ರಯುಕ್ತ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಜ. 7 ರಂದು ಮದ್ರಸಕ್ಕೆ ರಜೆ ಘೋಷಿಸಿದೆ ಎಂದು ಎಸ್. ಜೆ. ಎಂ. ಕರ್ನಾಟಕ ರಾಜ್ಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.