ದೀಪಕ್ ಹತ್ಯೆ: ಜಿಲ್ಲಾ ಆಪ್ ಖಂಡನೆ
Update: 2018-01-06 20:13 IST
ಮಂಗಳೂರು, ಜ. 6: ಕಾಟಿಪಳ್ಳದಲ್ಲಿ ಹಾಡು ಹಗಲೇ ನಡೆದ ಹತ್ಯೆಯನ್ನು ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಖಂಡಿಸಿದ್ದಾರೆ.
ಈ ಪರಿಸರದಲ್ಲಿ ಆರೋಗ್ಯವಂತ, ಶಾಂತಿಯ ಬಾಳು ನಡೆಯಲಿ, ಜನಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಾಣವಾಗಲಿ ಎಂದು ಅವರು ಆಗ್ರಹಿಸಿದ್ದಾರೆ.