ಮಾ. 4: ಪಾಣೆಮಂಗಳೂರುನಲ್ಲಿ ಸರಳ ಸಾಮೂಹಿಕ ವಿವಾಹ
Update: 2018-01-08 18:15 IST
ಬಂಟಾಳ, ಜ. 8: ಪಾಣೆಮಂಗಳೂರು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಇವುಗಳ ಆಶ್ರಯದಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಮಾ. 4ರಂದು ಪಾಣೆಮಂಗಳೂರು ಆಲಡ್ಕ ಮೈದಾನ ಶಂಸುಲ್ ಉಲಮಾ ನಗರದ ಮರ್‌ಹೂಂ ಸಜಿಪ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964339863, 9620436714, 9980880370 ಅಥವಾ 9980242165 ಗಳನ್ನು ಸಂಪರ್ಕಿಸಬಹುದು ಎಂದು ಎಸ್ಕೆಸ್ಸೆಸ್ಸೆಫ್ ಪ್ರಕಟನೆ ತಿಳಿಸಿದೆ.