ಜ.11: ಸಮಸ್ತ ಆದರ್ಶ ಸಮ್ಮೇಳನ
Update: 2018-01-10 23:33 IST
ಮಂಗಳೂರು, ಜ.10: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ 100ನೆ ವಾರ್ಷಿಕ ಸಂಭ್ರಮದ ಉದ್ಘಾಟನಾ ಸಮ್ಮೇಳನ ಪ್ರಯುಕ್ತ ಜ.11ರಂದು ಸಂಜೆ 5ಕ್ಕೆ ಝೈನುಲ್ ಉಲಮಾನಗರ ಕೂರಿಯಾಡ್‌ನಲ್ಲಿ ಸಮಸ್ತ ಆದರ್ಶ ಮಹಾ ಸಮ್ಮೇಳನ ನಡೆಯಲಿದ್ದು,ಇದನ್ನು ಯಶಸ್ವಿಗೊಳಿಸಲು ಸುನ್ನೀಸಂದೇಶ ಪತ್ರಿಕಾ ಬಳಗ ಹಾಗೂ ಕಿಸಾ ಕಾರ್ಯಕರ್ತರು ಪ್ರಕಟನೆ ಮೂಲಕ ಕರೆ ನೀಡಿದ್ದಾರೆ.