×
Ad

ಪರ್ಯಾಯ ಮಹೋತ್ಸವ: ಮಲ್ಪೆ ಕಡಲ ಕಿನಾರೆಯಲ್ಲಿ ಮರಳ ಶಿಲ್ಪ

Update: 2018-01-14 23:21 IST

ಉಡುಪಿ, ಜ. 14: ಉಡುಪಿ ಪರ್ಯಾಯ ಮಹೋತ್ಸವದ ಪ್ರಯುಕ್ತ ಉಡುಪಿಯ ಕಲಾ ವಿದ್ಯಾರ್ಥಿಗಳಾದ ಹರೀಶ್ ನಾಕ್, ಅಶ್ವಥ್ ಕುಮಾರ್, ಪ್ರದೀಪ್ ಕುಮಾರ್, ಜಹ್ನವಿ ಅವರು ಮಲ್ಪೆ ಕಡಲ ಕಿನಾರೆಯಲ್ಲಿ ರವಿವಾರ ಮರಳ ಶಿಲ್ಪವನ್ನು ರಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News