ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಸಂಭ್ರಮಾಚರಣೆ

Update: 2018-01-15 14:09 GMT

ಉಡುಪಿ, ಜ.15: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್‌ನ 200ನೆ ಶೋರೂಮ್ ಹಾಗೂ 5 ದೇಶಗಳಲ್ಲಿ 11 ಮಳಿಗೆಯ ಉದ್ಘಾಟನೆಯ ಸಂಭ್ರಮ ವನ್ನು ಉಡುಪಿಯ ಮಳಿಗೆಯಲ್ಲಿ ಇತ್ತೀಚೆಗೆ ಉದ್ಯಮಿ ಪುರುಷೋತ್ತಮ ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನ ಸ್ಟೋರ್ ಹೆಡ್ ಹಫೀಝ್ ರೆಹಮಾನ್ ಮತ್ತು ಮ್ಯಾನೇಜರ್ ದಿನೇಶ್ ರಾವ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News