×
Ad

ಮುಸ್ಲಿಂ ಲೀಗ್: ಬೋಳಂತೂರು ಸಮಿತಿ ಅಸ್ತಿತ್ವಕ್ಕೆ

Update: 2018-01-15 23:55 IST
ಎಂ.ಕೆ. ಮೋನು

ಬಂಟ್ವಾಳ,ಜ. 15:ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಬೋಳಂತೂರು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಯು.ಇಸ್ಮಾಯೀಲ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೋಳಂತೂರು ಸಮಿತಿ ಕಚೇರಿಯಲ್ಲಿ ನಡೆಯಿತು.

ಮುಸ್ಲಿಂ ಲೀಗ್ ಬೋಳಂತೂರು ಸಮಿತಿಯ ಅಧ್ಯಕ್ಷರಾಗಿ ಎಂ.ಕೆ. ಮೋನು, ಉಪಾಧ್ಯಕ್ಷರಾಗಿ ಇಬ್ರಾಹಿಂ ಕಲ್ಪಣೆ ಹಾಗೂ ಫಾರೂಕಗಗ ಗುಳಿ, ಕಾರ್ಯದರ್ಶಿಯಾಗಿ ಅಶ್ರಫ್ ಕಾಡ್, ಜೊತೆ ಕಾರ್ಯದರ್ಶಿಯಾಗಿ ಶರೀಫ್ ದಂಡೆಮಾರ್, ಹಕೀಂ ಕೊಕ್ಕಪುಣಿ, ಜಬ್ಬಾರ್ ಕಲ್ಪಣೆ, ಕೋಶಾಧಿಕಾರಿಯಾಗಿ ಸಹದ್ ಕೊಕ್ಕಪುಣಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮುಹಮ್ಮದ್, ಸಾದಿಕ್, ಎಂ.ಜಿ.ಹಮೀದ್, ಅರ್ಫಾಝ್, ರಿಯಾಝ್, ಖಲೀಳ್, ಶಾಫಿ, ಜಾಬಿರ್, ಅಮೀರ್ ಅಲಿ, ರಫೀಕ್ ಹಾಜಿ, ಹೈದರ್, ಅಬ್ದುಲ್ ಹಮೀದ್ ಅವರನ್ನು ಆಯ್ಕೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News