ರಿಕ್ಷಾ ಕಳವು

Update: 2018-01-18 17:11 GMT

ಮಣಿಪಾಲ, ಜ.18: ಪರ್ಕಳದ ಪಾಂಡುರಂಗ ಟವರ್ಸ್ ಸಮೀಪ ಜ.15 ರಂದು ಬೆಳಗ್ಗೆ 10ಗಂಟೆಗೆ ನಿಲ್ಲಿಸಿದ್ದ ಪರ್ಕಳ ನಾಗರಬೆಟ್ಟುವಿನ ದಯಾನಂದ ನಾಯಕ್ ಎಂಬವರ ಕೆಎ20ಬಿ 8526 ನಂಬರಿನ  ಅಟೋ ರಿಕ್ಷಾ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News