ಫೆ. 21ರಂದು ನೀಟ್ ಪೂರ್ವ ಸಿದ್ಧತಾ ಪರೀಕ್ಷೆ
Update: 2018-01-19 19:08 IST
ಮಂಗಳೂರು, ಜ.19: ನಗರದ ಬಲ್ಮಠ ಯೆನೆಪೊಯ ಡಿಗ್ರಿ ಕಾಲೇಜು ಆಶ್ರಯದಲ್ಲಿ ಒಂದು ದಿನದ ನೀಟ್ ಪೂರ್ವ ಸಿದ್ಧತಾ ಪರೀಕ್ಷೆ ಜ. 21 ರಂದು ಬೆಳಗ್ಗೆ 9.30 ರಿಂದ ಸಾಯಂಕಾಲ 4 ಗಂಟೆಯ ತನಕ ಕಾಲೇಜಿನಲ್ಲಿ ನಡೆಯಲಿದೆ ಎಂದು ಪ್ರಿನ್ಸಿಪಾಲ್ ಡಾ. ಜೋಬಿ ಇ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಶುಲ್ಕ 150 ರೂ. ಮಾಹಿತಿಗಾಗಿ 0824-4267173 ಸಂಪರ್ಕಿಸುವಂತೆ ಸೂಚಿಸಲಾಗಿದೆ.