ಉಡುಪಿ: ಎಎನ್ಎಫ್ ಗೆ ನೂತನ ಎಸ್ಪಿ
Update: 2018-01-20 22:20 IST
ಉಡುಪಿ, ಜ. 20: ಕಾರ್ಕಳದಲ್ಲಿರುವ ನಕ್ಸಲ್ ನಿಗ್ರಹ ಪಡೆಯ ನೂತನ ಎಸ್ಪಿಯಾಗಿ ಲಕ್ಷ್ಮೀ ಪ್ರಸಾದ್ ಬಿ.ಎಂ. ನೇಮಕಗೊಂಡಿದ್ದಾರೆ.
2014ನೆ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಲಕ್ಷ್ಮೀ ಪ್ರಸಾದ್ ವಿಜಯಪುರ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.