×
Ad

ಜಯಕರ್ನಾಟಕ ವಕ್ವಾಡಿ ಘಟಕ ಉದ್ಘಾಟನೆ

Update: 2018-01-23 22:22 IST

ಕುಂದಾಪುರ, ಜ.23: ಜಯಕರ್ನಾಟಕ ಸಂಘಟನೆಯ ವಕ್ವಾಡಿ ಘಟಕವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ್ ಶೆಟ್ಟಿ ಇತ್ತೀಚೆಗೆ ವಕ್ವಾಡಿ ನಂದಿಕೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಸುಧಾಕರ್ ರಾವ್, ಜಿಲ್ಲಾ ಸಂಚಾ ಲಕ ಅಣ್ಣಪ್ಪಕುಲಾಲ್, ಪದಾಧಿಕಾರಿಗಳಾದ ಶ್ರೀನಿವಾಸ ಶೆಟ್ಟಿಗಾರ್, ಶರತ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ರತ್ನಾಕರ ಹಾವಂಜೆ, ಕರುಣಾಕರ ಪೂಜಾರಿ, ಲೂಯೀಸ್ ಮಣಿಪಾಲ, ಸುಬ್ರಹ್ಮಣ್ಯ ಪೂಜಾರಿ, ದಿನಕರ್ ಬಸ್ರೂರು, ಗಿರೀಶ್ ಕಲ್ಮಾಡಿ, ಜಯಶ್ರೀ ಕೋಟ್ಯಾನ್, ರೇಣುಕಾ ಬೈಂದೂರು, ಅಂಬಿಕಾ ವಕ್ವಾಡಿ, ಜಯಕರ್ನಾಟಕ ಸಂಘಟನೆಯ ವಕ್ವಾಡಿಯ ಅಧ್ಯಕ್ಷ ವಿ.ಕೆ.ರಾಘ ವೇಂದ್ರ, ಕಾರ್ಯದರ್ಶಿ ರಶ್ಮಿತಾ, ಮಂಜುನಾಥ ಮೊದಲಾದವರು ಉಪಸ್ಥಿತ ರಿದ್ದರು.

ಗಣೇಶ್‌ರಾಜ್ ಸರಳೆಬೆಟ್ಟು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News