ಉಡುಪಿ: ಫೋನ್-ಇನ್ ಕಾರ್ಯಕ್ರಮ ರದ್ದು
Update: 2018-01-25 20:35 IST
ಉಡುಪಿ, ಜ.25: ಗಣರಾಜ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖಾ ಬಂದೋಬಸ್ತ್ ಕರ್ತವ್ಯ ನಿಯೋಜನೆ ಇರುವುದರಿಂದ ಜ.26ರ ಶುಕ್ರವಾರ ನಡೆಯಬೇಕಾಗಿದ್ದ ನೇರ ಫೋನ್-ಇನ್ ಕಾರ್ಯಕ್ರಮ ವನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗ ಪ್ರಕಟಣೆಯಲ್ಲಿ ತಿಳಿಸಲಾಗಿದೆ.