×
Ad

ಮಲ್ಪೆ: ಜ.26ರಂದು ವಾಕ್‌ವೇ ಉದ್ಘಾಟನೆ

Update: 2018-01-25 20:46 IST

ಉಡುಪಿ, ಜ.25: ಮಲ್ಪೆಪ್ರವಾಸಿ ಜೆಟ್ಟಿ ಬಳಿ, ಟೆಬ್ಮಾ ಶಿಪ್‌ಯಾರ್ಡ್‌ನ ಹಿಂಬದಿಯಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆಬೀಚ್‌ನ ದಕ್ಷಿಣ ಭಾಗದಲ್ಲಿ ಪ್ರವಾಸಿ ಜೆಟ್ಟಿ ಬಳಿಯ ಹಿನ್ನೀರಿನ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ‘ವಾಕ್ ವೇ’ ಉದ್ಘಾಟನೆ ಜ. 26ರಂದು 11:30ಕ್ಕೆ ನಡೆಯಲಿದೆ.

ರಾಜ್ಯ ಮೀನುಗಾರಿಕಾ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಈ ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News