×
Ad

ಬಿಗ್ ಬಝಾರ್‌ನಲ್ಲಿ 5 ದಿನಗಳ ರಿಯಾಯಿತ ದರದ ಮಾರಾಟ

Update: 2018-01-25 22:35 IST

ಮಂಗಳೂರು, ಜ. 25: ಬಿಗ್ ಬಝಾರ್ ವತಿಯಿಂದ ಗ್ರಾಹಕರಿಗಾಗಿ ಏರ್ಪಡಿಸಲಾದ ರಿಯಾಯಿತಿ ದರಗಳ ಮಾರಾಟವು ಜ. 24ರಂದು ಆರಂಭವಾಗಿದ್ದು, 28ರವರೆಗೆ ನಡೆಯಲಿದೆ.

ಈ ಐದು ದಿನಗಳ ರಿಯಾಯಿತಿ ದರದ ಮಾರಾಟದಲ್ಲಿ ಗ್ರಾಹಕರು ತಮ್ಮ ನಿತ್ಯ ಉಪಯೋಗದ ವಸ್ತುಗಳ ಮೇಲೆ ಹಾಗೂ ಆಹಾರ ಪದಾರ್ಥ ವಸ್ತುಗಳ ಮೇಲೆ ಹೆಚ್ಚಿನ ರಿಯಾಯತಿಯನ್ನು ಪಡೆಯಬಹುದು.

ಆಯ್ದ ಶ್ರೇಣಿಯ ಬಟ್ಟೆಗಳ ಮೇಲೂ ಶೇ. 60ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ, 5,000 ರೂ. ಮೇಲ್ಪಟ್ಟ ಖರೀದಿಗೆ 1,000 ರೂ. ಹಾಗೂ 2,500 ರೂ. ಮೇಲ್ಪಟ್ಟ ಖರೀದಿಗೆ 500 ರೂ. ಕ್ಯಾಶ್‌ಬ್ಯಾಕ್‌ನ್ನು ಫೂಚರ್ ಪೇ ವ್ಯಾಲೆಟ್ ಮುಖಾಂತರ ಪಡೆಯಬಹುದು ಎಂದು ಬಿಗ್ ಬಝಾರ್‌ನ ಪ್ರಕಟನೆ ತಿಳಿಸಿದೆ.

ಹೆಚ್ಚಿನ ಕೊಡುಗೆಗಳಿಗಾಗಿ ಬಿಗ್‌ಬಝಾರ್‌ನ ಬಿಜೈ ಹಾಗೂ ಅತ್ತಾವರದ ಮಳಿಗೆಗಳಿಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News