×
Ad

ಹಾಜಿ ಹಮೀದ್ ಕಂದಕ್ ಮನೆಗೆ ಎ.ಪಿ. ಉಸ್ತಾದ್ ಭೇಟಿ

Update: 2018-01-27 22:56 IST

ಮಂಗಳೂರು, ಜ. 27: ಕಳೆದ ಬುಧವಾರ ಹೃದಯಾಘಾತದಿಂದ ನಿಧನರಾದ ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು ಹಾಜಿ ಹಮೀದ್ ಕಂದಕ್ ಅವರ ಮನೆಗೆ ಧಾರ್ಮಿಕ ವಿದ್ವಾಂಸ, ಹಿರಿಯ ನಾಯಕ ಎ.ಪಿ ಉಸ್ತಾದ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಎಂಎಸ್ಎಂ ಝೈನಿ ಕಾಮಿಲ್, ಕೋಟೇಶ್ವರ ತಂಙಲ್, ಬಿ.ಎ. ಮುಮ್ತಾಝ್ ಅಲಿ, ಶಾಕಿರ್ ಹಾಜಿ ಹೈಸೊಮ್, ಅಶ್ರಫ್ ಕಿನಾರ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News