×
Ad

ಫೆ.26: ಮಂಗಳೂರು ವಿವಿಯ 36ನೆ ಘಟಿಕೋತ್ಸವ

Update: 2018-01-29 20:50 IST

ಮಂಗಳೂರು, ಜ.29: ಮಂಗಳೂರು ವಿವಿಯ 36ನೆ ವಾರ್ಷಿಕ ಘಟಿಕೋತ್ಸವವು ಫೆ.26ರಂದು ಪೂ.11 ಗಂಟೆಗೆ ಮಂಗಳ ಸಭಾಂಗಣ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ.

ಘಟಿಕೋತ್ಸವ ಭಾಷಣವನ್ನು ನಾನ್ಯಾಂಗ್ ತಾಂತ್ರಿಕ ವಿಶ್ವ ವಿದ್ಯಾನಿಲಯದ ಅಧ್ಯಕ್ಷ ಹಾಗೂ ಸಿಂಗಾಪೂರ್ ಮತ್ತು ಯುಎಸ್‌ಎ ಅಧ್ಯಕ್ಷರ ಮಾಜಿ ಸಲಹೆಗಾರ ಪ್ರೊ. ಸುಬ್ರ ಸುರೇಶ್ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ವಜುಭಾಯಿ ರೂಢಬಾಯಿ ವಾಲಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜು ರಾಯರೆಡ್ಡಿ ಭಾಗವಸಲಿದ್ದಾರೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News