×
Ad

ಮಲ್ಪೆ : ವೃದ್ಧೆ ಆತ್ಮಹತ್ಯೆ

Update: 2018-01-29 22:08 IST

ಮಲ್ಪೆ, ಜ.29: ಕಾಲು ನೋವಿನಿಂದ ಬಳಲುತ್ತಿದ್ದ ಕಡೆಕಾರು ಗ್ರಾಮದ ಚಾಂತಿಮರ್ ನಿವಾಸಿ ಶೇಷ ಪೂಜಾರ್ತಿ(90) ಎಂಬವರು ಮನನೊಂದು ಜ.27ರಂದು ರಾತ್ರಿ ವೇಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News