×
Ad

ಚಂದ್ರ ಗ್ರಹಣ: ಗರಡಿ ಶ್ರೀ ಕ್ಷೇತ್ರದಲ್ಲಿ ಶುದ್ಧಿ

Update: 2018-01-31 22:59 IST

ಮಂಗಳೂರು, ಜ. 31: ಬುಧವಾರ ಸಂಭವಿಸಿದ ಚಂದ್ರ ಗ್ರಹಣದ ಪ್ರಯುಕ್ತ ನಗರದ ಶ್ರೀ ಬ್ರಹ್ಮಬೈದರ್ಕಳ ಗರಡಿ ಶ್ರೀ ಕ್ಷೇತ್ರದಲ್ಲಿ ನೀರು ಹಾಯಿಸುವ ಮೂಲಕ ಶುದ್ಧಿಗೊಳಿಸಲಾಯಿತು.

ಮಂಗಳೂರು ನಗರದ ಹಲವೆಡೆ ದೇವಸ್ಥಾನಗಳಲ್ಲಿ ಸ್ವಚ್ಛತೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News