ಕೊಲ್ಲರಕೋಡಿ: ಎಸ್ಸೆಸ್ಸೆಫ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Update: 2018-02-02 18:29 GMT

ಎಸ್ಸೆಸ್ಸೆಫ್ ಕೊಲ್ಲರಕೋಡಿ ಘಟಕದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಕೊಲ್ಲರಕೋಡಿ ನೂರುಲ್ ಹುದಾ ಮಸ್ಜಿದ್ ತಖ್ವಾದಲ್ಲಿ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಅವರ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ನಡೆಯಿತು.

ಅಧ್ಯಕ್ಷರಾಗಿ ಅನೀಸ್ ಬಳಪು, ಉಪಾಧ್ಯಕ್ಷರುಗಳಾಗಿ ಆಸಿಫ್ ಕೆ.ಎಚ್, ಬಾತಿಶ್ ಹಿಮಾಮಿ ಸಖಾಫಿ. ಪ್ರಧಾನ ಕಾರ್ಯದರ್ಶಿಯಾಗಿ ಶಬೀರ್. ಜೊತೆ ಕಾರ್ಯದರ್ಶಿಗಳಾಗಿ ಆಮಿರ್, ಶಾಕಿರ್ ಎನ್.ಎಮ್, ಕೋಶಾಧಿಕಾರಿಯಾಗಿ ಸಾಬಿತ್ ಪಾರೆ, ಕ್ಯಾಂಪಸ್ ಕಾರ್ಯದರ್ಶಿಗಳಾಗಿ ಶಹೀರ್ ಎನ್.ಎಮ್, ಸವಾದ್ ಕೋಡಿ. ಇಶಾರ ವ್ಯವಸ್ಥಾಪಕರಾಗಿ ಹೈದರ್, ನೌಫಲ್ ಎಚ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News