ಬಿಸಿಎಯಲ್ಲಿ ಎಂಜಿಎಂ ಕಾಲೇಜ್ ವಿದ್ಯಾರ್ಥಿನಿಗೆ ರ್ಯಾಂಕ್
Update: 2018-02-07 21:39 IST
ಉಡುಪಿ, ಫೆ.7: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿಸಿಎ ಪದವಿ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಅಂಜುಮ್ ಅಲಿ ಶೇ. 94.46 ಅಂಕಗಳನ್ನು ಪಡೆದು ಆರನೆ ರ್ಯಾಂಕ್ ಗಳಿಸಿದ್ದಾರೆ.
ಇವರು ಕಾಪುವಿನ ಅನ್ವರ್ ಅಲಿ ಮತ್ತು ಶೆಹನಾಝ್ ದಂಪತಿಯ ಪುತ್ರಿ.