×
Ad

ಮಧ್ಯಪ್ರದೇಶ: ಸೈನಿಕನಿಗೆ ಗುಂಡಿಕ್ಕಿದ ಬಿಜೆಪಿ ನಾಯಕ

Update: 2018-02-11 17:35 IST

ಮಧ್ಯಪ್ರದೇಶ, ಫೆ.11: ಸ್ಥಳೀಯ ಬಿಜೆಪಿ ನಾಯಕನೊಬ್ಬ ಗುಂಡಿಕ್ಕಿದ ಪರಿಣಾಮ ಸೈನಿಕರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ ಎಂದು aninews.in ವರದಿ ಮಾಡಿದೆ.

ಗಾಯಗೊಂಡಿರುವ ಸೈನಿಕನನ್ನು ಅಂಶು ತೋಮರ್ ಎಂದು ಗುರುತಿಸಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ನೀತು ತೋಮರ್ ಗುಂಡಿಕ್ಕಿದ ವ್ಯಕ್ತಿ ಎನ್ನಲಾಗಿದೆ. ಈ ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News