×
Ad

ದನಕಳವಿಗೆ ಯತ್ನ: ಮೂವರ ಸೆರೆ

Update: 2018-02-11 22:41 IST

ಹಿರಿಯಡ್ಕ, ಫೆ.11: ದನ ಕಳವಿಗೆ ಯತ್ನಿಸುತ್ತಿದ್ದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಶಿರೂರು ಮಠದ ಎದುರು ಫೆ.10 ರಂದು ಸಂಜೆ ವೇಳೆ ನಡೆದಿದೆ.

ಬಂಧಿತರನ್ನು ಮೂಡಬಿದ್ರೆಯ ಜಾಬೀರ್, ವಿಜಯ ಶೆಟ್ಟಿ, ಮುದ್ರಾಡಿಯ ಅಂಗಾರ ಎಂದು ಗುರುತಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News