ಮಾ.1 ರಂದು ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ

Update: 2018-02-17 14:45 GMT

ಭಟ್ಕಳ, ಫೆ. 17: 9ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಮಾ.1ರಂದು ಆಯೋಜಿಸಲಾಗಿದೆ.

ಸಮ್ಮೇಳನವನ್ನು ಭಟ್ಕಳ ತಾಲೂಕಿನ ಚಿತ್ರಾಪುರದಲ್ಲಿ ನಡೆಸಬೇಕೆಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News