ಜೊಕಟ್ಟೆ: ಜಮ್‌ವಾ ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಚೆಯ್ಯಾನು

Update: 2018-02-17 18:14 GMT

ಮಂಗಳೂರು, ಫೆ. 17: ಜೋಕಟ್ಟೆ ಏರಿಯಾ ಮುಸ್ಲಿಂ ವೇಲ್‌ಫೇರ್ ಅಸೋಸಿಯೇಶನ್ (ಜೆಎಎಂಡಬ್ಲುಎ)ವತಿಯಿಂದ ಇತ್ತೀಚೆಗೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ನಡೆಯಿತು.

ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಚೆಯ್ಯೋನು ಅವರು ಪುನರಾಯ್ಕೆಗೊಂಡಿದ್ದಾರೆ.

ಗೌರವಾಧ್ಯಕ್ಷರಾಗಿ ಸೌದಿಯ ಅಲ್ ಮುಝೈನ್‌ನ ಝಕರಿಯ್ಯಾ ಜೋಕಟ್ಟೆ, ಉಪಾಧ್ಯಕ್ಷರಾಗಿ ಹೈದರ್ ಮತ್ತು ಅಬ್ದುರ್ರಹೀಂ ಬಿ.ಎ., ಪ್ರಧಾನ ಕಾರ್ಯದರ್ಶಿ ಯಾಗಿ ಮೊಯ್ದಿನ್  ಜಿ., ಜೊತೆ ಕಾರ್ಯದರ್ಶಿಗಳಾಗಿ ಆರಿಫ್ ಎ.ಎಂ., ಸಲ್ಮಾನ್ ಫಾರಿಸ್, ಕೋಶಾಧಿಕಾರಿಯಾಗಿ ಸಲಾವುದ್ದೀನ್ ಮತ್ತು ಮುಹಮ್ಮದ್ ಸಿರಾಜ್ ಬಿ.ಎಸ್. ಲೆಕ್ಕಪರಿಶೋಧಕರಾಗಿ ಅಬ್ದುಲ್ ಹಮೀದ್ ಬಿ.ಎಸ್., ಉಸ್ತುವಾರಿ ಸಮಿತಿಗೆ ಶರೀಫ್ ಅರೀಕೆರೆ, ಆರಿಫ್ ಬಿ.ಎ., ಇಕ್ಬಾಲ್ ಬೊಟ್ಟು ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News