ಗಾಂಜಾ ಸೇವನೆ : ಓರ್ವ ವಶಕ್ಕೆ

Update: 2018-02-18 17:34 GMT

ಮಣಿಪಾಲ, ಫೆ.18: ಹೆರ್ಗ ಗ್ರಾಮದ ಈಶ್ವರ ನಗರದ ಎರಡನೇಯ ಕ್ರಾಸ್ ಬಳಿ ಫೆ.16ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಮಣಿಪಾಲ ವಿ.ಪಿ.ನಗರದ ರಿಜ್ವಾನ್(20) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News