×
Ad

ಮಣಿಪಾಲ : ಮಹಿಳೆ ನಾಪತ್ತೆ

Update: 2018-02-19 22:19 IST

ಮಣಿಪಾಲ, ಫೆ.19: ಪತಿಯ ಚಿಕಿತ್ಸೆಗೆಂದು ಫೆ.16ರಂದು ಮಣಿಪಾಲ ಆಸ್ಪತ್ರೆಗೆ ಬಂದಿದ್ದ ಬೆಂಗಳೂರು ಹೆಸರಘಟ್ಟದ ಭವಾನಿ(37) ಎಂಬವವರು ಫೆ.17ರಂದು ಸಂಜೆ 6:30ರ ಸುಮಾರಿಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News