ಉಪ್ಪಿನಂಗಡಿ : 'ಎಸ್ಕೆಎಸ್ಸೆಸ್ಸೆಫ್ ಡೇ' ಕಾರ್ಯಕ್ರಮ

Update: 2018-02-19 18:24 GMT

ಉಪ್ಪಿನಂಗಡಿ,ಫೆ.19 : ಎಸ್ಕೆಎಸ್ಸೆಸ್ಸೆಫ್  ಉಪ್ಪಿನಂಗಡಿ ಶಾಖೆ ವತಿಯಿಂದ 'ಎಸ್ಕೆಎಸ್ಸೆಸ್ಸೆಫ್ ಡೇ' ಕಾರ್ಯಕ್ರಮ ಮಾಲಿಕ್ ದಿನಾರ್ ಜುಮಾ ಮಸೀದಿ ಮುದರ್ರಿಸ್ ಅಬ್ದುಸ್ಸಲಾಂ ಫೈಝಿಯವರ ದುವಾಃದೊಂದಗೆ ನಡೆಯಿತು. 

ಕಾರ್ಯಕ್ರಮದಲ್ಲಿ ಮಾಲಿಕ್ ದೀನಾರ್ ಜುಮಾ ಮಸೀದಿ ಕಾರ್ಯದರ್ಶಿ ಶುಕುರ್ ಹಾಜಿ, ಉಪಾಧ್ಯಕ್ಷ ಅಶ್ರಫ್ ಹಾಜಿ, ಇಸ್ಮಾಯೀಲ್ ತಂಙಳ್, ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಯೂಸುಫ್ ಹಾಜಿ, ಹಾಫಿಲ್ ತ್ವಯ್ಯಿಬ್ ಖಾಸಿಮಿ, ಎಸ್ಕೆಎಸ್ಸೆಸ್ಸೆಫ್ ಶಾಖಾ ಅಧ್ಯಕ್ಷ ಮುಹಮ್ಮದ್ ಕೂಟೆಲ್, ಕಾರ್ಯದರ್ಶಿ ಶಬೀರ್ ನಂದಾವರ, ಅಶ್ರಫ್ ಹನೀಫಿ ಕರಾಯ,ಅಬ್ದುಲ್ ಅಝೀಝ್ ಫೈಝಿ ಕರಾಯ,ಮುಹಮ್ಮದ್ ಅಲೀ ಮುಸ್ಲಿಯಾರ್ ,ಮೋನು ಕಾರ್ಕಾನೆ,ಲತೀಫ್ ಪೇಟೆ,ಹೈದರ್ ಸಹದಿ ಮಠ,ಖಾಸಿಂ ನಿನ್ನಿಕಲ್ಲು,ಹಾರೂನ್ ದಾವುದ್ ಕಾಂಪ್ಲಕ್ಷ್,ಹಸನಬ್ಬ,ರಶೀದ್ ಮುಸ್ಲಿಯಾರ್,ಹಾಗೂ ಎಸ್ಕೆಎಸ್ಸೆಸ್ಸೆಫ್ ಸದಸ್ಯರುಗಳಾದ ಹುದೈಫ್, ಮುಸ್ತಫಾ, ಸೈಪುದ್ದೀನ್, ನಿಸ್ರಾನ್, ಶರೀಫ್, ಇರ್ಷಾದ್, ಇಜಾಝ್, ಶಬೀಬ್, ರಾಝಿ, ಝೈನುದ್ದೀನ್, ಅಶ್ಫಾಕ್ ಭಾಗವಹಿಸಿದರು.

ಕ್ಲಸ್ಟರ್ ಅಧ್ಯಕ್ಷ ಸಿದ್ದೀಕ್ ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News