ಫೆ.27: ಅಂಬ್ಲಮೊಗರಿನಲ್ಲಿ ಹಕ್ಕುಪತ್ರ ವಿತರಣೆ
Update: 2018-02-22 19:54 IST
ಮಂಗಳೂರು, ಫೆ.22: ಅಂಬ್ಲಮೊಗರು ಗ್ರಾಮದ ಹಕ್ಕುಪತ್ರ ವಿತರಣೆ ಕಾರ್ಯಕ್ರಮವು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಫೆ.27ರಂದು ಸಂಜೆ 6 ಗಂಟೆಗೆ ಮದಕ ಜಂಕ್ಷನ್ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.