×
Ad

ಉಳ್ಳಾಲ: ರೇಶನ್ ಕಾರ್ಡ್ ವಿತರಣೆ ಮುಂದೂಡಿಕೆ

Update: 2018-02-22 22:09 IST

ಮಂಗಳೂರು, ಫೆ. 22: ಉಳ್ಳಾಲದಲ್ಲಿ ಫೆ. 23ರಂದು ನಿಗದಿಯಾಗಿದ್ದ ಸ್ಥಳದಲ್ಲೇ ರೇಶನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಉಳ್ಳಾಲ ನಗರಸಭಾ ಅಧ್ಯಕ್ಷ ಕುಂಞಿ ಮೋನು ತಿಳಿಸಿದ್ದಾರೆ.

ಆದರೆ, ರೇಶನ್ ಕಾರ್ಡ್ ವಿತರಣೆಯ ದಿನಾಂಕ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News