ಮಾ.11ರಂದು ‘ಕಥಾಯಾನ’ ಕಾರ್ಯಾಗಾರ
Update: 2018-02-27 22:12 IST
ಉಡುಪಿ, ಫೆ.27: ಮಣಿಪಾಲದ ಶಾಂಗ್ರಿ ಲಾ ಅಕಾಡೆಮಿ ಹಾಗೂ ಉಡುಪಿ ಸುಹಾಸಂ ವತಿಯಿಂದ ಉದಯೋನ್ಮುಖ ಕಥೆಗಾರರಿಗೆ ಕಥಾ ರಚನೆಯಲ್ಲಿ ತರಬೇತಿ ನೀಡುವ ಹಾಗೂ ಪ್ರಕಟಣೆಯ ಮಾರ್ಗಗಳನ್ನು ಪರಿ ಚಯಿಸುವ ಕಾರ್ಯಾಗಾರ ‘ಕಥಾಯಾನ’ವನ್ನು ಮಾ.11ರಂದು ಉಡುಪಿ ಯಲ್ಲಿ ಆಯೋಜಿಸಲಾಗಿದೆ.
ಆಸಕ್ತರು ನೋಂದಣಿಗಾಗಿ ಸಂಪರ್ಕಿಸಬಹುದು ಮೊಬೈಲ್- 98864 19155, 8618173201ನ್ನು ಎಂದು ಅಕಾಡೆಮಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೇಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.