×
Ad

ಮಾ.4ರಂದು ಮನೇಕಾ ಗಾಂಧಿ ಉಡುಪಿಗೆ

Update: 2018-03-02 22:41 IST

 ಉಡುಪಿ, ಮಾ.2: ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮನೇಕಾ ಸಂಜಯ್ ಗಾಂಧಿ ಅವರು ಮಾ.4ರ  ರಾತ್ರಿ 8 ಗಂಟೆಗೆ ಉಡುಪಿಗೆ ಆಗಮಿಸಿ ವಾಸ್ತವ್ಯವಿದ್ದು, ಮಾ.5ರಂದು ಅಪರಾಹ್ನ 1 ಗಂಟೆಗೆ ನಿಟ್ಟೂರಿನ ಸರಕಾರಿ ಸ್ತ್ರೀ ಸೇವಾನಿಕೇತನ ಸಂಸ್ಥೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ಕೇಂದ್ರ ಸರಕಾರದ ಯೋಜನೆ ‘ಸಖಿ’ ಕಟ್ಟಡವನ್ನು ಹಾಗೂ 2:30ಕ್ಕೆ ಬ್ರಹ್ಮಾವರ ಅಂಚೆ ಕಚೇರಿಯ ಒಂದನೇ ಮಹಡಿಯಲ್ಲಿ ನಿರ್ಮಿಸಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News