ಎ.13ರಂದು ಮಿಅ್ ರಾಜ್ ರಾತ್ರಿ
Update: 2018-03-19 22:45 IST
ಉಡುಪಿ, ಮಾ.19: ರಜಬ್ ತಿಂಗಳ 27ನೆ ಚಾಂದ್(ಮೆಹರಾಜ್ ರಾತ್ರಿ) ಎ.13ರಂದು ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿಯಾಗಿದ್ದು, ಎ.14ರ ಶನಿವಾರ ಹಗಲು ಉಪವಾಸ ಹಿಡಿಯುವುದು ಉತ್ತಮ ಎಂದು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತಿನ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.