×
Ad

ಇನಾಯತ್ ಹಸನ್ ಬಿ ಅವರಿಗೆ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ

Update: 2018-03-21 17:20 IST

ಮಂಗಳೂರು, ಮಾ. 21: ಮಂಗಳೂರು ವಿಶ್ವವಿದ್ಯಾನಿಲಯದ 114ನೆ ವಾರ್ಷಿಕೋತ್ಸವವು ಬುಧವಾರ ನಡೆಯಿತು. 

ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಇನಾಯತ್ ಹಸನ್ ಬಿ ರವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಅವರು ಬೆಂಗರೆ ಕಸಬಾದ ಮುಹಮ್ಮದ್ ಸಾಲಿ ಹಾಗೂ ಹಲೀಮಾ ದಂಪತಿಯ ಸುಪುತ್ರರಾಗಿದ್ದಾರೆ. ಇನಾಯತ್ ಕಸ್ಬಾ ಗ್ರಾಜ್ಯುಯೇಟ್ ಅಸೋಸಿಯೇಶನ್ ಬೆಂಗರೆ ಕಸ್ಬಾ ಇದರ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News