ಉತ್ತರ ಪ್ರದೇಶ: ಸೈನಿಕನ ಮೇಲೆ ಗುಂಡಿನ ದಾಳಿ

Update: 2018-03-21 17:16 GMT

ಬರೇಲಿ, ಮಾ.21: ಸೈನಿಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ದಾಳಿಯಿಂದ ಗಾಯಗೊಂಡ ಸೈನಿಕ ಲ್ಯಾನ್ಸ್ ನಾಯ್ಕ್ ಅನಿಲ್ ಕುಮಾರ್ ರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ಸುದ್ದಿ ಹರಡುತ್ತಿದ್ದಂತೆ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಸೈನಿಕನಿಗೆ ಗುಂಡಿಕ್ಕಿದ ಆರೋಪಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದು, ಸೇನೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News