ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್
ಉಡುಪಿ, ಮಾ.27: ಅಂಬೇಡ್ಕರ್ ಯುವ ಸೇನೆಯ ಉಡುಪಿ ಘಟಕದ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಮಲ್ಪೆಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜುನಾಥ ಅಮೀನ್ ಕಪ್ಪೆಟ್ಟು, ಸುರೇಶ್ ಪಾಲನ್ ತೊಟ್ಟಂ, ವಾದಿರಾಜ ಕಾಂಚನ್ ಪಾಲೇಕಟ್ಟೆ, ಸಂತೋಷ ಗುಜ್ಜರ್‌ಬೆಟ್ಟು, ಶಶಿಕಲಾ ತೊಟ್ಟಂ, ನ್ಯಾಯವಾದಿ ಕವಿತ ಬಲರಾಮನಗರ, ವಸಂತ ತೊಟ್ಟಂ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕಪ್ಪೆಟ್ಟು, ಜೊತೆಕಾರ್ಯದರ್ಶಿ ಯಾಗಿ ಶಶಿಕಾಂತ ಲಕ್ಷ್ಮೀನಗರ, ಖಜಾಂಚಿಯಾಗಿ ಮಹೇಶ್ ಬಲರಾಮನಗರ ಹಾಗೂ ಭಗವಾನ್ ಮಲ್ಪೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮೋಹನ್ ಗುಜ್ಜರ್‌ಬೆಟ್ಟು, ಪ್ರಸಾದ್ ಮಲ್ಪೆ, ತಿಲಕ್‌ರಾಜ್ ಕದ್ಕೆ, ದೀಪಕ್ ಕೊಡವೂರು, ಸಂಪತ್ ಗುಜ್ಜರ್‌ಬೆಟ್ಟು, ಲಕ್ಷ್ಮಣ್ ಬಲರಾಮನಗರ, ಜಯ ಸಾಲಿಯಾನ್ ಹಾಳೆಕಟ್ಟೆ, ಸುಕೇಶ್ ನಿಟ್ಟೂರು, ರವಿ ಲಕ್ಷ್ಮೀನಗರ, ಗೌತಮ್ ನೆರ್ಗಿ, ಕೃಷ್ಣ ಶ್ರೀಯಾನ್, ರಾಘವೇಂದ್ರ ನೆರ್ಗಿ, ಪೂರ್ಣಿಮಾ, ಸುರೇಶ್ ತೊಟ್ಟಂ, ಪ್ರಮೀಳ ಹರೀಶ್, ಶಶಿ ತೊಟ್ಟಂ, ಸಂದ್ಯಾ ಕೃಷ್ಣ, ಜ್ಯೋತಿ ತೊಟ್ಟಂ, ಪೂರ್ಣಿಮಾ ಶಂಕರ್ ನೆರ್ಗಿ, ತ್ರಿವೇಣಿ ತೊಟ್ಟಂ, ಅಶೋಕ್ ನಿಟ್ಟೂರು, ಹರೀಶ್ ಅಮೀನ್ ತೊಟ್ಟಂ, ಸಲಹಾ ಸಮಿತಿಗೆ ಸುಂದರ್ ಕಪ್ಪೆಟ್ಟು, ಮಾಲಿಂಗ ಕೋಟ್ಯಾನ್, ಗಣೇಶ್ ನೆರ್ಗಿ, ವಾಸು ಮಾಸ್ತರ್, ರಮೇಶ್ ಪಾಲ್, ಸುಧಾಕರ್ ಬಾಪುತೋಟ, ದಯಾಕರ್ ಮಲ್ಪೆ ಆಯ್ಕೆಯಾಗಿದ್ದಾರೆ.