×
Ad

ಎ.8: ಬಂಟ ಮಹಿಳಾ ಸಮಾವೇಶ

Update: 2018-03-30 20:06 IST

ಮಂಗಳೂರು, ಮಾ. 30: ಮಹಿಳಾ ವೇದಿಕೆ ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯ ‘ಬಂಟ ಮಹಿಳಾ ಸಮಾವೇಶ 2018 -ಅಸ್ಮಿತೆ’ ಕಾರ್ಯಕ್ರಮವು ಎ.8ರಂದು ಬೆಳಗ್ಗೆ 9:30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ.

 18 ಗ್ರಾಮಗಳನ್ನು ಒಳಗೊಂಡ ಸುರತ್ಕಲ್ ಬಂಟರ ಸಂಘದ ವ್ಯಾಪ್ತಿಯ ಮಹಿಳೆಯರನ್ನು ಒಂದೇ ಸೂರಿನಡಿ ಸೇರಿಸುವ ಕಾರ್ಯಕ್ರಮ ಇದಾಗಿದೆ ಎಂದು ಮಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News