ಉಡುಪಿ ನಗರಸಭೆ: ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ
ಉಡುಪಿ, ಮಾ.31: ಕರ್ನಾಟಕ ವಿಧಾನಸಭಾ ಚುನಾವಣೆ-2018ರ ಪ್ರಯಕ್ತ ಇವಿಎಂಗಳ ಮಾಹಿತಿ ಹಾಗೂ ವಿವಿ ಪ್ಯಾಟ್ ಕುರಿತಂತೆ ಸಾರ್ವಜನಿಕ ರಿಗೆ ಅರಿವು ಮೂಡಿಸಲು, ಉಡುಪಿ ನಗರಸಭೆ ವತಿಯಿಂದ ವಿವಿಧ ವಾರ್ಡ್ ಗಳಲ್ಲಿ ಈ ಕೆಳಗಿನಂತೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಉಡುಪಿ ನಗರಸಭೆ ಪ್ರಕಟಣೆ ತಿಳಿಸಿದೆ.
ಪ್ರಾತ್ಯಕ್ಷಿಕೆಯ ದಿನ, ಸಮಯ, ವಾರ್ಡ್ ವಿವರ ಹೀಗಿದೆ
ಎ.4: ಬೆಳಗ್ಗೆ 10.30ಕ್ಕೆ ಶಿರಿಬೀಡು-ಸರ್ವಿಸ್ ಬಸ್ ನಿಲ್ದಾಣ, ಅಪರಾಹ್ನ 12:00ಕ್ಕೆ ಕಡಿಯಾಳಿ-ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ವಠಾರ, ಕುಂಜಿಬೆಟ್ಟು- ದೇವಾಡಿಗರ ಸಭಾವನದ ಬಳಿ, 2:30ಕ್ಕೆ ಗುಂಡಿಬೈಲು- ಗುಂಡಿಬೈಲು ನಗರಸಭಾ ರಂಗಮಂದಿರ (ವ್ಯಾಯಾಮ ಶಾಲೆ ಆವರಣ), ಬನ್ನಂಜೆ- ನಾರಾಯಣಗುರು ಸಭಾ ಭವನದ ಹತ್ತಿರ, ಸಂಜೆ 4:00ಕ್ಕೆ ತೆಂಕಪೇಟೆ- ನಾರ್ತ್ ಶಾಲೆ ಆವರಣ, ಒಳಕಾಡು- ಪಿಪಿಸಿ ಸಭಾಂಗಣ ಬಳಿ.
ಎ.5: ಬೆಳಗ್ಗೆ 10:30: ಕಿನ್ನಿಮುಲ್ಕಿ- ಕಿನ್ನಿಮುಲ್ಕಿ ಅಟೋಸ್ಟಾಂಡ್ ಬಳಿ, ಅಜ್ಜರಕಾಡು-ಬ್ರಹ್ಮಗಿರಿ ಜಂಕ್ಷನ್ ಬಳಿ, ಅಪರಾಹ್ನ 12:00ಕ್ಕೆ ಬೈಲೂರು- ಭಾಗ್ಯಮಂದಿರ ಬಸ್ ನಿಲ್ದಾಣದ ಬಳಿ, ಕಸ್ತೂರ್ಬಾ ನಗರ-ನಗರಸಬಾ ಉಪ ಕಛೇರಿ, 2:30:ಇಂದಿರಾನಗರ- ಇಂದಿರಾನಗರ ಹಿ.ಪ್ರಾ. ಶಾಲೆ ಬಳಿ, ಚಿಟ್ಪಾಡಿ -ವಿಜಯವೀರ ಸಂಘ ಕಟ್ಟಡ, ಸಂಜೆ 4:00ಕ್ಕೆ ಬಡಗುಬೆಟ್ಟು- ಅಂಗನವಾಡಿ ಶಾಲೆ, ಗೋಪಾಲಪುರ- ಪುತ್ತೂರು ಸಂತೆ ಮಾರುಕಟ್ಟೆ ಹತ್ತಿರ.
ಎ.6: ಬೆಳಗ್ಗೆ 10:30ಕ್ಕೆ ಸುಬ್ರಹ್ಮಣ್ಯ ನಗರ- ನಗರಸಭಾ ಉಪಕಛೇರಿ ಕಟ್ಟಡ ಪುತ್ತೂರು, ಕೊಳ-ಗಾಂಧಿ ಶತಾಬ್ದಿ ಶಾಲಾ ಆವರಣ, ಅಪರಾಹ್ನ 12:00ಕ್ಕೆ ಮಲ್ಪೆಸೆಂಟ್ರಲ್- ನಗರಸಭಾ ಉಪಕಛೇರಿ ಮಲ್ಪೆ, ವಡಬಾಂಡೇಶ್ವರ- ವಡಬಾಂಡೇಶ್ವರ ದೇವಸ್ಥಾನ ವಠಾರ, 2:30ಕ್ಕೆ ಕಲ್ಮಾಡಿ- ಉದಯಕಲಾ ಯುವಕ ಮಂಡಲ ಕಂಗನಬೆಟ್ಟು ಅಂಗನವಾಡಿ ಶಾಲೆ, ಮೂಡುಬೆಟ್ಟು- ಖಾಸಗಿ ಹಿ.ಪ್ರಾ. ಶಾಲಾ ಆವರಣ, ಸಂಜೆ 4:00ಕ್ಕೆ ಕೊಡವೂರು- ಸ. ಹಿ. ಪ್ರಾ.ಶಾಲೆ ಕೊಡವೂರು, ಕೊಡಂಕೂರು-ಕೊಡಂಕೂರು ಅಂಗನವಾಡಿ ಶಾಲೆ.
ಎ.7: ಬೆಳಗ್ಗೆ 10:30ಕ್ಕೆ ಕಕ್ಕುಂಜೆ-ಅಂಬಾಗಿಲು ಅಟೋ ಸ್ಟ್ಯಾಂಡ್ ಬಳಿ, ನಿಟ್ಟೂರು- ಹನುಮಂತ ನಗರ ಪ್ರೌಢ ಶಾಲಾ ವಠಾರ ಪುತ್ತೂರು, ಅಪರಾಹ್ನ 12:00ಕ್ಕೆ ಕರಂಬಳ್ಳಿ-ಅಪೂರ್ವ ಕಾಂಪ್ಲೆಕ್ಸ್ ಅಂಗನವಾಡಿ ಬಳಿ, ಮೂಡುಪೆರಂಪಳ್ಳಿ- ಪೆರಂಪಳ್ಳಿ ಯುವಕ ಮಂಡಲದ ಬಳಿ, 2:30ಕ್ಕೆ ಇಂದ್ರಾಳಿ - ಇಂದ್ರಾಳಿ ಬಸ್ ನಿಲ್ದಾಣದ ಹತ್ತಿರ, ಸಗ್ರಿ- ಚಕ್ರತೀರ್ಥ ಅಂಗನವಾಡಿ, ಸಂಜೆ 4:00ಕ್ಕೆ ಮಣಿಪಾಲ- ಮಣಿಪಾಲ ಬಸ್ ನಿಲ್ದಾಣ ಬಳಿ, ಈಶ್ವರನಗರ- ಈಶ್ವರನಗರ ಡೈರಿ ಬಳಿ.
ಎ.7: ಬೆಳಗ್ಗೆ 10:30ಕ್ಕೆ ಕಕ್ಕುಂಜೆ-ಅಂಬಾಗಿಲು ಅಟೋ ಸ್ಟ್ಯಾಂಡ್ ಬಳಿ, ನಿಟ್ಟೂರು- ಹನುಮಂತ ನಗರ ಪ್ರೌಢ ಶಾಲಾ ವಠಾರ ಪುತ್ತೂರು, ಅಪರಾಹ್ನ 12:00ಕ್ಕೆ ಕರಂಬಳ್ಳಿ-ಅಪೂರ್ವ ಕಾಂಪ್ಲೆಕ್ಸ್ ಅಂಗನವಾಡಿ ಬಳಿ, ಮೂಡುಪೆರಂಪಳ್ಳಿ- ಪೆರಂಪಳ್ಳಿ ಯುವಕ ಮಂಡಲದ ಬಳಿ, 2:30ಕ್ಕೆ ಇಂದ್ರಾಳಿ - ಇಂದ್ರಾಳಿ ಬಸ್ ನಿಲ್ದಾಣದ ಹತ್ತಿರ, ಸಗ್ರಿ- ಚಕ್ರತೀರ್ಥ ಅಂಗನವಾಡಿ, ಸಂಜೆ 4ಕ್ಕೆ ಮಣಿಪಾಲ- ಮಣಿಪಾಲ ಬಸ್ ನಿಲ್ದಾಣ ಬಳಿ, ಈಶ್ವರನಗರ- ಈಶ್ವರನಗರ ಡೈರಿ ಬಳಿ. ಎ.8: ಬೆಳಗ್ಗೆ 10:30ಕ್ಕೆ ಸರಳೆಬೆಟ್ಟು- ನೆಹರೂ ನಗರ ಸರಳೆಬೆಟ್ಟು, ಸೆಟ್ಟಿಬೆಟ್ಟು -ಅಚ್ಚುತ ನಗರ ಪ್ರದೇಶ, ಅಪರಾಹ್ನ 12:00ಕ್ಕೆ ಪರ್ಕಳ- ಪರ್ಕಳ ಸಂತೆ ಮಾರುಕಟ್ಟೆ ಪರ್ಕಳ, ಅಂಬಲಪಾಡಿ- ಅಂಬಲಪಾಡಿ ಬಸ್‌ನಿಲ್ದಾಣದ ಬಳಿ.